ಕನ್ನಡ ಭಾಷೆ
ಕೆಳಗಿನ ಗದ್ಯವನನ್ನು ಓದಿ 1 ರಿಂದ 8ರವರೆಗಿನ ಪ್ರಶ್ನೆಗಳಿಗೆ ಉತ್ತರಿಸಿ.
ನಾಲ್ವಡಿ ಕೃಷ್ಣರಾಜ ಒಡೆಯರು ತುಂಬಾ ಸೂಕ್ಷ್ಮಗ್ರಾಹಿಗಳು, ವಿಸ್ವೇಸ್ವರಯ್ಯನವರ ಬುದ್ದಿವಂತಿಕೆ ಕಂಡು ನಾಡಿನ ಆಭಿವೃದ್ದಿಗೆ ಇಂಥವರ ಅಗತ್ಯವಿದೆ ಎಂದು ಗ್ರಹಿಸಿ, ಅವರನ್ನು ಮುಖ್ಯ ಇಂಜಿನಿಯರ್ ಆಗಿ ನೇಮಿಸಿಕೊಂಡರು.ವಿಶ್ವೇಶ್ವರಯ್ಯನವರಿಗೆ ಮುಖ್ಯ ಇಂಜಿನಿಯರ್ ಹುದ್ದೆ ಕೊಟ್ಟಂತೆ ಹಳ್ಳಿ ಜನರಲ್ಲಿದ್ದ ಪ್ರತಿಭೆಯನ್ನು ಗುರುತಿಸಿ ಅವರಿಗೂ ಅರಮನೆಯಲ್ಲಿ ನೌಕರಿ ನೀಡಿದ್ದರು.
ಒಮ್ಮೆ ಮಹಾರಾಜರು ಕಾರಾಪುರದ ಅರಣ್ಯದಿಂದ ಮರಳಿ ಬರುತ್ತಿದ್ದಾಗ ಗುಂಡ್ಲು ಪೇಟೆಯಲ್ಲಿ ತಂಗಿದ್ದರು.ರಾತ್ರಿ ಹಾಲು ಚೆಲ್ಲಿದಂತೆ ಬೆಳಕು ಚೆಲ್ಲಿತ್ತು.ರಾಜರು ಏನನ್ನೂ ಓದುತ್ತಿದ್ದಾಗ ಹತ್ತಿರದಲ್ಲೇ ಹೆಂಗಸರು ಹಾಡುವ,ನಗುವ ಧ್ವನಿ ಕೇಳಿಸಿತು.ಕಾವಲುಗಾರರನ್ನು ಕರೆದು ಏನದು ಶಬ್ದ,ಏನು ವಿಶೇಚ ಎಂದು ವಿಚಾರಿಸಿದರು.ಪಕ್ಕದ ಕಣಿಯರ ಕೇರಿಯಲ್ಲಿ ಬೇಳದಿಂಗಳ ರಾತ್ರಿಯಲ್ಲಿ ಚಂದ್ರಮ್ಮನ ಹಬ್ಬ ಆಚರಿಸುತ್ತಿದ್ದಾರೆ ಎಂದು ತಿಳಿಸಿದರು.ಮಹಾರಾಜರು ಸಾಮಾನ್ಯ ಹಳ್ಳಿಯನಂತೆ ವೇಷ ಹಾಕಿ ಕಣಿಯರ ಕೇರಿಗೆ ಹೋಗಿ ಪರಸ್ಥಳದವರಂತೆ ದೂರ ನಿಂತುಕೊಂಡು ಅವರ ಚಂದ್ರಮ್ಮನ ಹಬ್ಬವನ್ನು ನೋಡಿ,ಅವರ ಹಾಡುಗಳನ್ನು ಕೇಳಿ ಸಂತೋಷ ಪಟ್ಟರು.ಅಲ್ಲಿ ಇಬ್ಬರು ಸಣ್ಣ ಗಂಡು ಮಕ್ಕಳು ಮದುವೆ ಹೆಣ್ಣು ಮತ್ತು ಗಂಡಿನಂತೆ ಶೃಂಗರಿಸಿಕೊಂಡು ಹಾಡುತ್ತಿದ್ದರು.ಹಾಡು ಮುಗಿದ ಮೇಲೆ ಆರತಿ ಎತ್ತಿ,ನೆರೆದಿದವರಿಗೆಲ್ಲ ಪುರಿ ಹಂಚಿದರು. ಮಾಎಉವೇಶದ ಮಹಾರಾಜರಿಗೂ ಪುರಿ ಕೊಟ್ಟರು,ಅವರಿಗೇನು ಗೂತ್ತು ಇವರು ಮೈಸೂರಿನ ಮಹಾರಾಜರೆಂದು!ಜನರೆಲ್ಲ ಚದುರಿದ ಮೇಲೆ ಮಹಾರಾಜರು ಅಲ್ಲಿ ಹಾಕಿದ್ದ ರಂಗೋಲಿಯನ್ನು ನೋಡಿ ಆಶ್ಚರ್ಯ ಪಟ್ಟರು.ಅದೊಂದು ಅದ್ಭುತವಾದ, ಆಕರ್ಷಕವಾದ ರಂಗವಲ್ಲಿ ಆಗಿತ್ತು.ಹಳ್ಳಿಯ ಹೆಂಗಸರ ಕಲಾಚಾತುರ್ಯ ಮಹಾರಾಜರ ಮನ ಗೆದ್ದಿತ್ತು. ಮರುದಿನ ಕಣಿಯರ ಕೇರಿಯ ಯಜಮಾನನ್ನ ಕರೆಸಿ ರಂಗವಲ್ಲಿ ಹಾಕಿದವರು ಯಾರೆಂದು ವಿಚಾರಿಸಿದರು.ಆ ರಂಗೋಲಿ ಹಾಕಿದ್ದಾಕೆ ಮುದ್ದಮ್ಮ ಎಂಬ ನಿರಕ್ಷರಸ್ಥ ಎಂಬ ಹೆಂಗಸು. ಆಕೆಯ ಗಂಡ ತೀರಿಹೋಗಿ ಅವಳು ಕಷ್ಟದಲ್ಲಿದ್ದಾಳೆ.ನಿನ್ನೆ ರಾತ್ರಿ ಮಧುಮಕ್ಕಳ ವೇಷ ಹಾಕಿದ್ದವರು ವಿಧವೆ ಮುದ್ದಮ್ಮನ ಮಕ್ಕಳೇ, ಬದುಕಿ ಆಗಿ ಅವರು ಕೂಲಿ ಕೆಲಸ ಮಾಡುತ್ತಿದ್ದಾರೆ ಎಂಬ ವಿಷಯವನ್ನ ಕಣಿಯರ ಕೇರಿಯ ಯಜಮಾನ ತಿಳಿಸಿದ.
ಮಹಾರಾಜರು ಮೈಸೂರಿಗೆ ತೆರಳಿದ ತಕ್ಷಣ ಮುದ್ದಮ್ಮನನ್ನು,ಆಕೆಯ ಮಕ್ಕಳನ್ನು ಕರೆಸಿ ಅರಮನೆಯಲ್ಲಿ ಊಳಿಗದ ಕೆಲಸ ಕೊಡಿಸಿದರು.ವಿಶೇಷ ದಿನಗಳಲ್ಲಿ ಅರಮನೆಯಲ್ಲಿ ಸುಂದರವಾದ ರಂಗೋಲಿಯನ್ನು ಮುದ್ದಮ್ಮ ಹಾಕುತ್ತಿದ್ದಳು.ಆಕೆಯ ಮಕ್ಕಳಿಗೆ ಸಂಗೀತ ಕಲಿಯುವ ಏರ್ಪಾಡು ಆಗಿ, ಮುಂದೆ ಅವರು ಶ್ರೀ ಚಾಮುಂಡೇಶ್ವರಿ ನಾಟಕ ಮಂಡಳಿಯ ನಟರಾಗಿ ಕಲಾಸೇವೆ ಮಾಡಿದರು.
#1. ಮಹಾರಾಜರು ಉದ್ಯೋಗ ನೀಡಬೇಕಾದರೆ ಅವರು ಗುರುತ್ತಿಸುತ್ತಿದ್ದ ಪ್ರಮುಖ ವಿಷಯ
#2. ಗುಂಡ್ಲುಪೇಟೆಯಲ್ಲಿ ತಂಗಿದ್ದ ನಾಲ್ವಡಿಯವರಿಗೆ ಆಶ್ಚರ್ಯವನ್ನುಂಟು ಮಾಡಿದ ವಿಷಯ
#3. ಕಣಿಯರ ಕೇರಿ ಇದ್ದ ಸ್ಥಳ
#4. ಮುದ್ದಮ್ಮನ ಮಕ್ಕಳ ಗಮನ ಸೆಳೆದ ಕ್ಷೇತ್ರ
#5. ಅವರಿಗೇನು ಗೊತ್ತು, ಇವರು ಮೈಸೂರಿನ ಮಹಾರಾಜರೆಂದು! ಈ ವಾಕ್ಯಕ್ಕೆ ಉದಾಹರಣೆ.
#6. ವಿಶೇಷ ದಿನಗಳಲ್ಲಿ ಅರಮನೆಯಲ್ಲಿ ಸುಂದರವಾದ ರಂಗೋಲಿಯನ್ನು ಮುದ್ದಮ್ಮ ಹಾಕುತ್ತಿದ್ದಳು. ಮುದ್ದಮ್ಮ ರಂಗೋಲಿ ಹಾಕಿ ಅರಮನೆ ಶೃಂಗಾರ ಮಾಡಲು ಸಹಾಯನಾದವರು.
#7. ಮೇಲಿನ ಗದ್ಯ ಭಾಗದ ಸಾರಾಂಶ
#8. ರಾತ್ರಿ ಮದುಮಕ್ಕಳ ವೇಷ ಹಾಕಿದ್ದವರು
ಕೆಳಗಿನ ಪದ್ಯವನ್ನು ಓದಿ ಪ್ರಶ್ನೆಗಳಿಗೆ ಉತ್ತರಿಸಿ.
<br>
ಪ್ರಾಣಲಿಂಗಕ್ಕೆ ಕಾಯವೇ ಸಜ್ಜೆ,
ಆಕಾಶಗಂಗೆಯಲ್ಲಿ ಮಜ್ಜನ,
ಹೂವಿಲ್ಲದ ಪರಿಮಳದ ಪೂಜೆ,
ಹೃದಯಕಲದಲ್ಲಿ ಶಿವ ಶಿವ ಎಂಬ ಶಬ್ದ;
ಇದು ಅದ್ವೈತ ಕಾಣಾ ಗುಹೇಶ್ವರಾ !
ಗಗನವೇ ಗುಂಡಿಗೆ, ಆಕಾಶವೇ ಅಗ್ಗವಣಿ,
ಚಂದ್ರಸರ್ಯರಿಬ್ಬರು ಪುಷ್ಪ
ಬ್ರಹ್ಮದೂಪ, ವಿಷ್ಣು ದೀಪ,
ರುದ್ರನೋಗರ, ಸುಯಿಧಾನ ನೋಡಾ,
ಗುಹೇಶ್ವರ ಲಿಂಗಕ್ಕೆ ಪೂಜೆ ನೋಡಾ !
ಸ್ವಸ್ಥಾನ ಸುಸ್ಥಿರದ ಸುಮನ ಮಂಟಪದೊಳಗೆ
ನಿತ್ಯನಿರAಜನ ಪ್ರಭೆಯ ಬೆಳಗು
ಶಿವಯೋಗದನುಭಾವ ಏಕಾರ್ಥವಾಗಿ, ಗುಹೇಶ್ವರಾ,
ನಿಮ್ಮ ಶರಣನು ಅನುಪಮ ಸುಖಿಯಾಗಿರ್ದನು.
#9. ಮೇಲಿನ ಪದ್ಯದ ವಚನಕಾರರು
#10. ಆಕಾಶಗಂಗೆಯಲ್ಲಿ ಮಜ್ಜನ ಎಂಬುದು
#11. ವಚನದಲ್ಲಿ ಕಂಡಂತೆ ಪುಷ್ಪಗಳಿವರು
#12. ಹೂವಿಲ್ಲದ ಪರಿಮಳದ ಪೂಜೆ ಎಂಬುದು
#13. ಹೃದಯ ಕಮಲದಲ್ಲಿ ಶಿವ ಶಿವ ಎಂಬ ಶಬ್ಧ ಬರಲು ಕಾರಣ
#14. ನಿತ್ಯನಿರಂಜನ ಪ್ರಭೆಯ ಬೆಳಕು ಕಾಣಿಸಿದ್ದು
#15. ಶರಣನು ಯಾವಾಗ ಅನುಪಮ ಸುಖಿಯಾಗಿರುವನು?
#16. ಭಾಷೆಯನ್ನು ಬೋಧಿಸುವುದು
#17. ಭಾಷೆಯು ಕಾಲ ಕಾಲಕ್ಕೆ
#18. ಭಾಷೆಯ ಮೇಲಿನ ಸಾಮಾರ್ಥ್ಯ ಮತ್ತು ಹಿಡಿತದಿಂದ ವ್ಯಕ್ತಿಯಲ್ಲಿ
#19. ಯಾವ ಹೇಳಿಕೆ ತಪ್ಪಾಗಿದೆ.
#20. ಮಗುವಿನ ಸಂವಹನ ಪ್ರಕ್ರಿಯೆ ಇದಲ್ಲ
#21. ನಡುಗನ್ನಡ ಬಳಕೆಗೆ ಬಂದಿದ್ದು
#22. ಕೊರೆ ಎಂಬುದರ ಅರ್ಥ
#23. ಅನುಸ್ವಾರಕ್ಕೆ ಕನ್ನಡದಲ್ಲಿ
#24. ಮಾವು + ಮರಂ = ಮಾಮರಂ. ಇಲ್ಲಿರುವ ಸಮಾಸ
#25. ಸಿರಿ ಎಂಬುದು
#26. ಕನ್ನಡ ಛಂದಸ್ಸಿನಲ್ಲಿ ಯತಿ ಎಂದರೆ
#27. ಷಟ್ಪದಿ ಎಂಬುದು
#28. `ಓದಿಂದಂ ಆನಂದಂ’ ಗಣದ ವಿಧ
#29. ಕಾದಲ್ ಎಂಬುದು
#30. ಕನ್ನಡ ವರ್ಣ ಮಾಲೆಯ ವಿಶೇಷ ಅಕ್ಷರಗಳಿವು
English Language
Read the passage. Answer the questions from 31 to 39, Choosing the most appropriate option.
Mike and Morris lived in the same village. While Morris owned the largest jewellery shop in the village, Mike was a poor farmer. Both had large families with many sons, daughters-in-law and grandchildren. One fine day, Mike, tired of not being able to feed his family, decided to leave the village and move to the city where he was certain to earn enough to feed everyone. Along with his family, he left the village for the city. At night, they stopped under a large tree. There was a stream running nearby where they could freshen up themselves. He told his sons to clear the area below the tree, he told his wife to fetch water and he instructed his daughters-in-law to make up the fire and started cutting wood from the tree himself. They didn’t know that in the branches of the tree, there was a thief hiding. He watched as Mike’s family worked together and also noticed that they had nothing to cook. Mike’s wife also thought the same and asked her husband “Everything is ready but what shall we eat?”. Mike raised his hands to heaven and said “Don’t worry. He is watching all of this from above. He will help us.” The thief got worried as he had seen that the family was large and worked well together. Taking advantage of the fact that they did not know he was hiding in the branches, he decided to make a quick escape. He climbed down safely when they were not looking and ran for his life. But, he left behind the bundle of stolen jewels and money which dropped into Mike’s lap. Mike opened it and jumped with joy when he saw the contents. The family gathered all their belongings and returned to the village. There was great excitement when they told everyone how they got rich. Morris thought that the tree was miraculous and this was a nice and quick way to earn some money. He ordered his family to pack some clothes and they set off as if on a journey. They also stopped under the same tree and Morris started commanding everyone as Mike had done. But no one in his family was willing to obey his orders. Being a rich family, they were used to having servants all around. So, the one who went to the river to fetch water enjoyed a nice bath. The one who went to get wood for fire went off to sleep. Morris’s wife said Everything is ready but what shall we eat ?” Morris raised his hands and said, “Don’t worry. He is watching all of this from above. He will help us.” As soon as he finished saying, the thief jumped down from the tree with a knife in hand. Seeing him, everyone started running around to save their lives. The thief stole everything they had and Morris and his family had to return to the village empty handed, having lost all their valuables that they had taken with them.
#31. Why did Mike and his family decide to rest under the thief’s tree?
#32. Which of the following best describes Morris?
#33. What did Mike mean when he said “He is watching all this from above”?
#34. Why did the thief return to the tree?
#35. How did the fellow villagers react to Mike getting rich overnight?
#36. Mike was a . . . .
#37. ‘Everything is ready but what shall we eat ?’ who side
#38. Which the family return to the village empty handed.
#39. Who is largest jewellery shop Owner
Read the given poem and answer the questions.
The lotus in its beauty and brilliance smiles
And dares the sun
To whom it compares its shape and shine.
“Thou hast not my tenderness,
Thou hast not my fragrance,” it says.
The sun just glares
And utters not a word.
Either of censure or of praise!
The poor black mud
Nourishing the roots
With soft cool protective touch
Keeps silent too.
It is beyond compare
To either the lotus or the sun
Nor recognition does it crave!
Let the world rave and revile
At the vile stench of mud;
The mud knows the Dark Reality
It just wants to Be!
It just wants to Be!
#40. Who says the words “Thou hast not my tenderness”?
#41. The lotus surpasses the sun in:(i) beauty (ii) brilliance (iii) glory (iv) both (i) and (ii)
#42. What does the mud symbolise in the poem?
#43. What does “Nor recognition does it crave” imply about the mud?
#44. Explain the significance of the last two lines: “It just wants to Be!”:-i.These lines emphasise the simple existence and contentment of the mud, contrasting with the desire for recognition seen in other elements. ii.reality and nourishment iii.does not seek acknowledgement or praise from others.
#45. How a teacher should behave with the students
#46. The term ‘least restrictive environment’ refers to the education of the
#47. For formulating the curriculum, which factor is most important?
#48. Which characteristic from the following is least concerned with a teacher?
#49. If you are irritated and show rashness because of the inadequate behavior of another teachers, what do you think about your own behavior?
#50. Choice the correct answer
#51. Choice the correct answer
#52. Fill in the blanks .. . . . . . . is sweeter than honey?
#53. Look at the use of determiners in these sentences ‘There were a large number of girls there’
#54. Fill in the blanks with correct tense of the verb, The more he earned, the more he . . . . . to earn ( to want)
#55. Mohan says, ‘I Shall go there’ – choice the correct tenses
#56. Correct the following sentence. ‘They were being repairing the road.’
#57. Fill in the blanks with suitable Modal Auxiliary Verbs or Auxiliary Verbs. ‘ . … . . . You help me?’
#58. Fill in the blanks with the verbs in brackets with or without to . I went . . . . . the minister. (see)
#59. Fill in the blanks with question tags. ‘One man can do this work’
#60. The science of reasoning
ಶಿಶುಮನೋವಿಜ್ಞಾನ ಮತ್ತು ವಿಕಾಸ:
#61. ಮನೋವಿಜ್ಞಾನ ಕುರಿತಾದ ಕೆಳಕಂಡ ಯಾವ ಹೇಳಿಕೆ ಸರಿಯಾಗಿದೆ.
#62. ಮನೋವಿಜ್ಞಾನವು ವರ್ತನೆಯ ಧನಾತ್ಮಕ ವಿಜ್ಞಾನವಾಗಿದೆ ಎಂದು ಹೇಳಿದವರು.
#63. ಏನು, ಏಕೆ ಮತ್ತು ಹೇಗೆ ಎಂದು ಅಧ್ಯಯನ ಮಾಡುವ ಮನೋವಿಜ್ಞಾನದ ಪ್ರಮುಖ ಶಾಖೆ.
#64. ವೇಳಾ ಪಟ್ಟಿ ರಚನೆ ಮಾಡುವಾಗ ಯಾವ ಅಂಶವನ್ನು ಪರಿಗಣಿಸಲಾಗುವುದಿಲ್ಲ.
#65. ಮನೋವಿಶ್ಲೇಷಣಾ ಪಂಥ ಸ್ಥಾಪಿಸಿದವರು
#66. ಅನುವಂಶೀಯ ಗುಣ ಎಂಬುದು
#67. ಪೂರ್ವ ಬಾಲ್ಯ ವ್ಯವಸ್ಥೆಯು
#68. ಮಕ್ಕಳ ಕೂಟಯುಗ ಎಂದು ಗುರುತಿಸಲ್ಪಡುವುದು
#69. ಮಗುವು ತನ್ನ ಧ್ವನಿಯನ್ನು ಪುನರುತ್ಪಾದಿಸುವಿಕೆಯನ್ನು ಸಾಮಾನ್ಯವಾಗಿ ಜನನ ನಂತರದ ಅವಧಿಯಲ್ಲಿ ಆರಂಭಿಸುವ ಹಂತ
#70. ಮಗುವು ಪದಗಳ ಉಚ್ಛಾರಣೆಯನ್ನು
#71. ಒಂದೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ರೇಖಾ ಮತ್ತು ಸುರೇಖಾ ಎಂಬ ಇಬ್ಬರು ವಿದ್ಯಾರ್ಥಿಗಳು ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ, ಕ್ರಮವಾಗಿ ರೇಖಾ ದ್ವಿತೀಯಾ ಸ್ಥಾನವನ್ನು, ಸುರೇಖಾ ಪ್ರಥಮ ಸ್ಥಾನವನ್ನು ಪಡೆಯುತ್ತಾಳೆ. ಹಾಗಾದರೆ ಇವರ ನಡುವಿನ ವೈಯಕ್ತಿಕ ಭಿನ್ನತೆಯನ್ನು ಹೀಗೆ ಗುರುತಿಸಲಾಗುತ್ತದೆ.
#72. ಬುದ್ಧಿಶಕ್ತಿಯು ಕೆಳಕಂಡ ಅಂಶವನ್ನು ಒಳಗೊಂಡಿರುವುದಿಲ್ಲ.
#73. ಗ್ರಹಿಸುವ ವೇಗ ಎಂದರೆ,
#74. ಚಿತ್ರದ ಮಾದರಿಯ ಪರೀಕ್ಷೆಗಳ ಮೂಲಕ ಅಳತೆ ಮಾಡಬಹುದಾದ ಬುದ್ಧಿಶಕ್ತಿ
#75. ಬಾಲು ತನ್ನ ಗುರಿ ಸಾಧನೆಗಾಗಿ ಮುನ್ನುಗ್ಗುವ ಗುಣವನ್ನು ಬೆಳೆಸಿಕೊಂಡು ಸೋಲು, ಹಿಂಜರಿತ ಮತ್ತು ಆಶಾಭಂಗಗಳಿAದ ದೂರ ಹೋಗಲು ಪ್ರಯತ್ನ ಪಡುತ್ತಿದ್ದಾರೆ. ಹಾಗಾದರೆ ಬಾಲುವಿನಲ್ಲಿರುವ ಸಂವೇಗಾತ್ಮಕ ಬುದ್ಧಿಶಕ್ತಿಯ ಗುಣ ಯಾವುದು
#76. ಮಾಹಿತಿ ಮತ್ತು ಅನುಭವಗಳನ್ನು ನಿಪ್ಷಕ್ಷಪಾತವಾಗಿ ವಿಮರ್ಶಿಸುವ ಸಾಮಾರ್ಥ್ಯ
#77. ಸ್ನೇಹವನ್ನು ಬಯಸುವವರು ಸಾಮಾನ್ಯವಾಗಿ
#78. ವಿಶೇಷ ಶಿಕ್ಷಣವು ಕೆಳಕಂಡ ಯಾವ ಸ್ವಾತಂತ್ರ್ಯ ನೀಡುವುದಿಲ್ಲ
#79. ಮಧು ಎಂಬ ಯುವಕ ಕೆಎಎಸ್ ಪರೀಕ್ಷೆಯ ಪೂರ್ವ ಸಿದ್ಧತಾ ಪರೀಕ್ಷೆಯಲ್ಲಿ ಉತ್ತೀರ್ಣನಾದರೂ, ಮುಖ್ಯಪರೀಕ್ಷೆಯ ಭಾಷಾ ಪರೀಕ್ಷೆಗಳನ್ನು ಉತ್ತೀರ್ಣ ಮಾಡುವಲ್ಲಿ ವಿಫಲನಾಗಿದ್ದಾನೆ. ಮಧು ಎದುರಿಸುತ್ತಿರುವ ಸಮಸ್ಯೆ ಎಂದರೆ,
#80. ಓಟೈಟಿಸ್ ಮೀಡಿಯಾ ಎಂಬುದು
#81. ಮಕ್ಕಳಲ್ಲಿನ ಶ್ರವಣ ದೋಷವನ್ನು ಈ ವರ್ಷದೊಳಗೆ ಗುರುತಿಸಬಹುದು.
#82. ಪರಧಿಯ ದೃಷ್ಟಿ ವ್ಯಾಪ್ತಿಯ . . . . ಗಿಂತ ಕಡಿಮೆ ಇದ್ದರೆ ಅವರನ್ನು ಅಂಧರೆಂದು ಕರೆಯಲಾಗುತ್ತದೆ.
#83. ಒಂದು ತರಗತಿಯಲ್ಲಿ ಓರ್ವ ವಿದ್ಯಾರ್ಥಿಯ ದೃಷ್ಟಿ ಸಾಮಾರ್ಥ್ಯವು ೨೦ಡಿಗ್ರಿಗಿಂತ ಕಡಿಮೆ ಇರುತ್ತದೆ. ಈ ಸಂದರ್ಭದಲ್ಲಿ ಶಿಕ್ಷಕರು ಹೀಗೆ ಮಾಡಬಾರದು.
#84. ರಾಮು ಓರ್ವ ದಿವ್ಯಾಂಗನಾಗಿದ್ದಾರೆ. ರಾಮುವಿನ ಶಾಲೆಯ ಶಿಕ್ಷಕರಾದ ನೀವು ಅವನ ಶೈಕ್ಷಣಿಕ ಪ್ರಗತಿಗೆ ಮಾಡಬೇಕಾಗಿರದ ಕರ್ತವ್ಯವಿದು.
#85. ಇದು ಕಲಿಕಾ ದೌರ್ಬಲ್ಯಕ್ಕೆ ಕಾರಣವಲ್ಲ.
#86. ಕಲಿಕೆ ಎಂಬುದು
#87. ಅನ್ವೇಷಣಾ ಕಲಿಕಾ ವಿಧಾನ ಪ್ರತಿಪಾಧಿಸಿದವರು
#88. ನೀವು ಉಪನ್ಯಾಸಕರಾಗಿರುತ್ತೀರಿ. ನಿಮ್ಮ ವಿದ್ಯಾರ್ಥಿಗಳಿಗೆ ಉತ್ತಮವಾಗಿ ಭೋಧನೆ ಮಾಡಲು ನಿಮ್ಮಲ್ಲಿ ಇರಬೇಕಾದ ಅಂಶಗಳೆಂದರೆ,
#89. ಶಿಕ್ಷಣ ವಿಷಯವು ಸಂವಿಧಾನದ ಯಾವ ಪಟ್ಟಿಯಲ್ಲಿದೆ.
#90. ನೀವು ಉತ್ತಮ ಉಪನ್ಯಾಸಕ ಎನಿಸಿಕೊಳ್ಳಬೇಕಾದರೆ,

#91. ಹೊಂದಿಸಿ ಬರೆಯಿರಿ
#92. ಮೌಖಿಕ ಆಧಾರಗಳಿಗೆ ಉದಾಹರಣೆ
#93. ಕರ್ನಾಟಕವು ಪರ್ಯಾಯ ಪ್ರಸ್ಥಭೂಮಿಯ . . . .ಭಾಗದಲ್ಲಿದೆ
#94. ಭಾರತದ ಕರಾವಳಿಯ ಉದ್ದ
#95. ಶಿಲಾಯುಗದ ಬೂದಿಯ ಕುರುಹು ದೊರೆತಿರುವ ಸ್ಥಳ
#96. ಕೆಳಗಿನ ಯಾವ ಹೇಳಿಕೆ ತಪ್ಪಾಗಿದೆ.
#97. ಸಿಂದೂ ನಾಗರಿಕತೆ ಬೆಳಕಿಗೆ ಬರಲು ಪ್ರಮುಖವಾದ ಕಾರಣ
#98. ಹರಪ್ಪ ನಗರ ಸಂಬAಧ ಯಾವ ಹೇಳಿಕೆ ತಪ್ಪಾಗಿದೆ.
#99. ಸಿಂಧು ನಾಗರಿಕತೆ ಕಾಲದ ಶಿವಲಿಂಗ ದೊರಕಿರುವ ಪ್ರದೇಶ.
#100. ಪ್ರಾಚೀನ ಕಾಲದ ಮೊದಲ ಹಳ್ಳಿಯ ಅವಶೇಷ ದೊರೆತ ಸ್ಥಳ.
#101. ಹಿರೋಗ್ಲೆöÊಫಿಕ್ಸ್ ಎಂಬುದು.
#102. ಮೆಸಪಟೊಮಿಯಾವನ್ನು ನದಿಗಳ ನಾಡು ಎಂದು ಕರೆದವರು.
#103. ಹಮ್ಮುರಾಬಿಯ ಶಿಲಾಶಾಸನವನ್ನು ಇಲ್ಲಿ ಸಂಗ್ರಹಿಸಿಡಲಾಗಿದೆ.
#104. ಹೆಲೆನೀಸ್ ಎಂದು ಕರೆದುಕೊಂಡವರು.
#105. ಗ್ರೀಕರು ಮೂಲತಃ
#106. ರೋಮನ್ ಸಾಮ್ರಾಜ್ಯದ ಜನಾಂಗ ಕುರಿತು ಯಾವ ಹೇಳಿಕೆ ಸರಿಯಾಗಿದೆ.
#107. ಪ್ಯೂನಿಕ್ ಯುದ್ಧ ನಡೆದ ವರ್ಷಗಳು
#108. ಗ್ಲ್ಯಾಡಿಯೇಟರ್ ಎಂಬವರು
#109. ಮಾಯ ನಾಗರಿಕತೆ ಜನರ ಭಾಷೆ
#110. ಟೆನೊಟಿಟ್ಲಾನ್ ಎಂಬುದರ ಅರ್ಥ.
#111. ದೇವತೆಗಳನ್ನು ಪ್ರಾರ್ಥಿಸುವ ಸ್ತೋತ್ರಗಳನ್ನು ಹೊಂದಿರುವುದು
#112. ಪುರಾಣ ಮತ್ತು ಉಪ ಪುರಾಣಗಳ ಒಟ್ಟು ಸಂಖ್ಯೆ.
#113. ಇವುಗಳಲ್ಲಿ ಯಾವುದು ಶೈವ ಪಂಥದ ಪಂಗಡಗಳಲ್ಲ.
#114. ವೇದಗಳ ಸಂಬAಧ ಯಾವ ಹೇಳಿಕೆ ತಪ್ಪಾಗಿದೆ.
#115. ಜೈನ ಧರ್ಮದ 5ನೇ ತತ್ವ ಬ್ರಹ್ಮಚಾರ್ಯವನ್ನು ಬೋದಿಸಿದವರು
#116. ಭಾರತದಲ್ಲಿ ದೇವಾಲಯಗಳಿಗೆ ಅಸ್ತಿಭಾರ ಹಾಕಿದ ಮನೆತನ
#117. ಅಲೆಗ್ಸಾಂಡ್ ಕುರಿತ ಯಾವ ಹೇಳಿಕೆ ತಪ್ಪಾಗಿದೆ.
#118. ರಾಜ್ಯಶಾಸ್ತçದ ಮೂಲವನ್ನು ನಾವು ಮೊದಲು ಕಾಣುವುದು
#119. ರಾಜ್ಯಶಾಸ್ತçದ ಮೊದಲ ಗ್ರಂಥ
#120. ಭಾರತದಲ್ಲಿ ವಿದೇಶಿಗ ಸಹಜ ಪೌರತ್ವ ಪಡೆಯಬೇಕಾದರೆ
#121. ಮೂಲಭೂತ ಕರ್ತವ್ಯಗಳನ್ನು ಸಂವಿಧಾನಕ್ಕೆ ಸೇರ್ಪಡೆಗೊಳಿಸಿದ ತಿದ್ದುಪಡಿ
#122. ಓರ್ವ ವ್ಯಕ್ತಿಯ ಪೌರತ್ವವನ್ನು ಬಲವಂತದಿAದ ಸರ್ಕಾರಿ ರದ್ದುಗೊಳಿಸಲು ಪ್ರಮುಖ ಕಾರಣ
#123. ಸಮಾಜಶಾಸ್ತ್ರದ ಪಿತಾಮಹಾ
#124. ಭಾರತದಲ್ಲಿ ಮೊದಲು ಸಮಾಜಶಾಸ್ತ್ರ ವಿಷಯವನ್ನು ಅಳವಡಿಸಿಕೊಂಡು ವಿವಿ
#125. ಭೂಮಿಗೆ ಸಂಬಂಧಪಟ್ಟ ಯಾವ ವಿಷಯ ಸರಿಯಾಗಿದೆ.
#126. ಜಿಯಾಡ್ ಎಂದರೆ
#127. ಯಾವ ಹೇಳಿಕೆ ತಪ್ಪಾಗಿದೆ.
#128. ಅತಿ ಹೆಚ್ಚು ಆಳವಾದ ಸಾಗರ
#129. ಒಂದು ಅಕ್ಷಾಂಶದಿAದ ಮತ್ತೊಂದು ಅಕ್ಷಾಂಶಕ್ಕಿರುವ ಭೂಮಿಯ ದೂರ
#130. ಭಾರತದ ಮೇಲೆ ಹಾದು ಹೋಗುವ ವೃತ್ತ
#131. ರೇಖಾಂಶ ಸಂಬಂಧ ಯಾವ ಹೇಳಿಕೆ ತಪ್ಪಾಗಿದೆ.
#132. ಭಾರತದ ಪ್ರಮಾಣಿತ ವೇಳೆ ರೇಖಾಂಶವು ಈ ನಗರದ ಮೇಲೆ ಹಾದುಹೋಗುತ್ತದೆ
#133. ಅಂತರಾಷ್ಟ್ರೀಯ ದಿನಾಂಕ ರೇಖೆಯು
#134. ಅಂತರಾಷ್ಟ್ರೀಯ ದಿನಾಂಕ ರೇಖೆಯನ್ನು ವಿಮಾನದಲ್ಲಿ ಪ್ರಯಾಣ ಮಾಡುವವರು ದಾಟಿದರೆ ಎರಡು ದಿನವನ್ನು ಒಂದೇ ದಿನ ಪಡೆಯುತ್ತಾರೆ.
#135. ಭೂಮಿಯ ಒಳಭಾಗಕ್ಕೆ ಹೋಗುತ್ತಿದ್ದಂತೆ
#136. ಭಾರತದ ಆಳವಾದ ಗಣಿ
#137. ರೂಪಾಂತರ ಶಿಲೆಯಲ್ಲಿ ತಪ್ಪು ಹೊಂದಾಣಿಕೆ ಯಾವುದು
#138. ಜ್ವಾಲಾಮುಖಿ ಸಂಬAಧ ಯಾವ ಹೋಲಿಕೆ ತಪ್ಪಾಗಿದೆ
#139. ಪೆಸಿಪಿಕ್ ಅಗ್ನಿ ವೃತ್ತದಲ್ಲಿ ಕಾಣಸಿದ ಭೂಪ್ರದೇಶಗಳು
#140. ಜ್ವಾಲಾಮುಖಿಯ ಅನಿಲ ಸ್ಫೋಟದಿಂದ ಉಂಟಾಗುವ ಭೂಕಂಪನಕ್ಕೆ ಸೂಕ್ತ ಉದಾಹರಣೆ
#141. ಭೂ ರಚನಾ ಕಾರಣಕ್ಕೆ ಭಾರತದಲ್ಲಿ ಭೂಕಂಪನಾ ವಲಯ ಹೊಂದಿರುವ ಭೂಪ್ರದೇಶ
#142. ಇವುಗಳನ್ನು ಅಡ್ಡ ಅಲೆ ಎಂದು ಕರೆಯುತ್ತಾರೆ.
#143. 2004 ರಲ್ಲಿ ಭಾರತದಲ್ಲಿ ಕಾಣಸಿಕೊಂಡ ಸುನಾಮಿ ಸಂಬಂಧ ಯಾವ ಹೇಳಿಕೆ ತಪ್ಪು
#144. ಭಾರತದಲ್ಲಿರುವ ಭೂಕಂಪನ ದಾಖಲೆ ಕೇಂದ್ರ ಇದಲ್ಲ
#145. ನೀರಿನ ಸಲ್ಯೂಷನ್ ಇದರ ಮೇಲೆ ಪ್ರಭಾವ ಬೀರುವುದಿಲ್ಲ
#146. ರಾಷ್ಟ್ರೀಯ ಮಾದರಿ ಸಮೀಕ್ಷೆ ಆಯುಕ್ತಾಲಯ ಸ್ಥಾಪನೆಯಾದ ವರ್ಷ
#147. ಪ್ರತಿ ವರ್ಷ ರಾಷ್ಟ್ರೀಯ ಆದಾಯದ ಶ್ವೇತಪತ್ರವನ್ನು ಬಿಡುಗಡೆ ಮಾಡುವುದು
#148. ಅಲಿಖಿತ ಸಂವಿಧಾನಕ್ಕೆ ಉದಾಹರಣೆ.
#149. ಗೌರ್ವನರ್ ಜನರಲ್ ಮತ್ತು ಮಹಾದಂಡನಾಯಕನಾದ ಮೊದಲ ವ್ಯಕ್ತಿ
Results
Congratulations
Better luck next time

